ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಉತ್ತರ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಮೇಟಿ ಅವರ 52ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳನ್ನು ಶ್ರೀ ವೀರಶೈವ ಲಿಂಗಾಯತ ವೇದಿಕೆ ಚಿಕ್ಕಬಾಣಾವರ ವತಿಯಿಂದ ಅವರ ಆಫೀಸಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ವೀರಶೈವ ಲಿಂಗಾಯತರು ವೇದಿಕೆ ಚಿಕ್ಕಬಾಣವಾರ ಅಧ್ಯಕ್ಷರು ಅಶೋಕ್ ಪಾಟೀಲ್ ಪ್ರಧಾನ ಕಾರ್ಯದರ್ಶಿ ಎಂ ಎಚ್ ಪಾಟೀಲ್, ಮೇಜರ್ ಮಲ್ಲಿಕಾರ್ಜುನ ಸ್ವಾಮಿ, ಡಾ.ಸಂಗನಬಸಪ್ಪ ಬಿರಾದಾರ, ಕಿರಣ್ ಆಲೂರು, ಹಾಲಕ್ಕಿ ಸುರೇಶ್ ದೊಡ್ಮನಿ, ರಾಜೇಂದ್ರ ಕಣ್ಣೂರ, ಲತಾ ಕುಂದರಗಿ, ಸವಿತಾ, ಆರಾಧ್ಯ, ಶಿವಣ್ಣ, ಶಿವಕುಮಾರ್ ಮೇಷ್ಟ್ರು, ಕಾರ್ಮಿಕ ಮುಖಂಡರಾದ ಚನ್ನಕೇಶವ, ಸುರೇಶ್ ಬಿರಾದಾರ ಇನ್ನು ಅನೇಕ ಮುಖಂಡರು ಭಾಗವಹಿಸಿದ್ದರು.
ವರದಿ, ಪಬ್ಲಿಕ್ ರೈಡ್ ದೇವರಾಜ್