ಕರ್ನಾಟಕ

ಮಾಜಿನಗರ ಸಭಾ ಸದಸ್ಯ ಎಂ ಮುನಿ ರಾಜು ಜನ್ಮದಿನ ಆಚರಣೆ

ಮೂಲಕ News Desk | ಪ್ರಕಟಿಸಲಾಗಿದೆ June 16, 2026 June 16, 2026 | 12:07 PM 4 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ದಾಸರಹಳ್ಳಿ 

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿ ವಾರ್ಡ್ ನ  ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ನಗರಸಭಾ ಸದಸ್ಯ ಎಂ ಮುನಿರಾಜು ರವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅವರ ಸ್ವಗೃಹಕ್ಕೆ  ,ಬೆ,ನಗರ ಜಿಲ್ಲಾ ಉಪಾಧ್ಯಕ್ಷ  ಬಿ.ಕೃಷ್ಣಮೂರ್ತಿ,ಪ್ರಧಾನಕಾರ್ಯದರ್ಶಿಗಳಾದ ಗುರು ಪ್ರಸಾದ್, ಮುಖಂಡರಾದ ಸತೀಶ್, ಗುರುನಿಶ್ಚಲ್, ಅಮರ್, ಜಗದೀಶ್ ಹೇಮಚಲರೆಡ್ಡಿ,  ಚಂದ್ರಶೇಖರ್, ನಾಗರಾಜು, ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಆಗಮಿಸಿ ಶಾಲು ಹೊದಿಸಿ ಮೃಸೂರು ಪೇಟ ತೊಡಿಸಿ ಪಲಪುಷ್ಪನೀಡಿ ಸನ್ಮಾನಿಸಿ ಸಿಹಿ ತಿನ್ನಿಸಿಶುಭ ಕೋರಿದರು.


ವರದಿ : ಪಬ್ಲಿಕ್ ರೈಡ್ ದೇವರಾಜ್